KARNATAKA SCHOOL EDUCATION DEPARTMENT
ಶಿಕ್ಷಕರ ನೇಮಕಾತಿ 2026: ಹೊಸ FAQs & 3 ಅಧಿಕೃತ Videos
Various Teacher Posts Recruitment
ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ವೃಂದಗಳ ಶಿಕ್ಷಕ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಲ್ಲಿ ಉದ್ಭವಿಸಿರುವ ಅಥವಾ ಉದ್ಭವಿಸಬಹುದಾದ ಪ್ರಶ್ನೆಗಳಿಗೆ ಉತ್ತರ ನೀಡುವ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕವು 25/08/2026 ರಂದು ಹೊಸ FAQ ಪ್ರಕಟಿಸಿದೆ.
ಈ ಪೋಸ್ಟ್‌ನಲ್ಲಿ ಅಧಿಕೃತ FAQಯಲ್ಲಿರುವ 13 ಪ್ರಶ್ನೆಗಳಿಗೆ ನೀಡಿರುವ ಉತ್ತರಗಳನ್ನು ಹಾಗೂ ಇಲಾಖೆಯಿಂದ ಹಂಚಿಕೊಳ್ಳಲಾದ 3 ಅಧಿಕೃತ Videosಗಳನ್ನು ಒಂದೇ ಸ್ಥಳದಲ್ಲಿ ನೀಡಲಾಗಿದೆ.
ಅರ್ಜಿಯನ್ನು ಸಲ್ಲಿಸುವ ಮೊದಲು ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥಮಾಡಿಕೊಳ್ಳಬೇಕು. ಕೆಳಗಿನ FAQ ಮಾಹಿತಿ ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ FAQ ಪ್ರಕಟಣೆಯನ್ನು ಆಧರಿಸಿದೆ.
ವಿಶೇಷವಾಗಿ RD Number, ಮೀಸಲಾತಿ ಮತ್ತು ವಿದ್ಯಾರ್ಹತೆಗೆ ಸಂಬಂಧಿಸಿದ ಮಾಹಿತಿಯನ್ನು ಸರಿಯಾಗಿ ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳಿ.
371J ಮೀಸಲಾತಿಯನ್ನು ಕ್ಲೇಮ್ ಮಾಡುವ ಅಭ್ಯರ್ಥಿಗಳಿಗೆ ಒಂದೇ ಅರ್ಜಿಯಲ್ಲಿ ಅರ್ಹತೆ ಇರುವ ಕೇಡರುಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕುರಿತು FAQ ಸ್ಪಷ್ಟನೆ ನೀಡಿದೆ.
ನಿಮ್ಮ ವಿಶ್ವವಿದ್ಯಾಲಯದ ಅಂಕಪಟ್ಟಿ ಅಥವಾ ಅಧಿಕೃತ websiteನಲ್ಲಿ ನೀಡಿರುವ Grade Point to Marks conversion ವಿಧಾನವನ್ನು ಅನುಸರಿಸಿ.
FAQಯಲ್ಲಿ RD Number ತಪ್ಪಾಗಿ ನಮೂದಿಸುವ ಕುರಿತು ಸ್ಪಷ್ಟನೆ ನೀಡಲಾಗಿದೆ. ಆದ್ದರಿಂದ ಅಂತಿಮವಾಗಿ submit ಮಾಡುವ ಮೊದಲು ಎಲ್ಲಾ ವಿವರಗಳನ್ನು ಪರಿಶೀಲಿಸುವುದು ಉತ್ತಮ.
ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಇಲಾಖೆಯಿಂದ ಹಂಚಿಕೊಳ್ಳಲಾಗಿರುವ ಮೂರು videosಗಳನ್ನು ಕೆಳಗೆ ನೀಡಲಾಗಿದೆ. Video ವೀಕ್ಷಿಸಲು ಸಂಬಂಧಿಸಿದ button ಕ್ಲಿಕ್ ಮಾಡಿ.
ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಇಲಾಖೆಯ ಅಧಿಕೃತ Video 1 ವೀಕ್ಷಿಸಲು ಕೆಳಗಿನ button ಕ್ಲಿಕ್ ಮಾಡಿ.
▶ WATCH OFFICIAL VIDEO 1ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಇಲಾಖೆಯ ಅಧಿಕೃತ Video 2 ವೀಕ್ಷಿಸಲು ಕೆಳಗಿನ button ಕ್ಲಿಕ್ ಮಾಡಿ.
▶ WATCH OFFICIAL VIDEO 2ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಇಲಾಖೆಯ ಅಧಿಕೃತ Video 3 ವೀಕ್ಷಿಸಲು ಕೆಳಗಿನ button ಕ್ಲಿಕ್ ಮಾಡಿ.
▶ WATCH OFFICIAL VIDEO 3ಈ videos Google Driveನಲ್ಲಿ hosted ಆಗಿವೆ. Google Driveನ playback limit ಕಾರಣದಿಂದ ಕೆಲವೊಮ್ಮೆ video ನೇರವಾಗಿ play ಆಗದೇ ಇರಬಹುದು. ಅಂತಹ ಸಂದರ್ಭದಲ್ಲಿ ಸ್ವಲ್ಪ ಸಮಯದ ನಂತರ ಮತ್ತೆ ಪ್ರಯತ್ನಿಸಿ. ಅಥವಾ ವಿಡಿಯೋಗಳನ್ನು ಗೂಗಲ್ ಡ್ರೈವ್ ನಿಂದ ಡೌನ್ಲೋಡ್ ಮಾಡಿಕೊಂಡು ವೀಕ್ಷಿಸಿ.
ಶಾಲಾ ಶಿಕ್ಷಣ ಇಲಾಖೆ
ಕೇಂದ್ರೀಕೃತ ದಾಖಲಾತಿ ಘಟಕ, ಶಾಲಾ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕೆ.ಜಿ. ರಸ್ತೆ, ಬೆಂಗಳೂರು-01.
Date: 25/08/2026
ಈ ಪೋಸ್ಟ್‌ನಲ್ಲಿರುವ FAQ ಮಾಹಿತಿ ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ಪ್ರಕಟಣೆಯನ್ನು ಆಧರಿಸಿದೆ. ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಲ್ಲಿಸುವ ಮೊದಲು ಸಂಬಂಧಿಸಿದ ಅಧಿಕೃತ ಅಧಿಸೂಚನೆಗಳು ಮತ್ತು ಇತ್ತೀಚಿನ ಇಲಾಖಾ ಸೂಚನೆಗಳನ್ನು ಪರಿಶೀಲಿಸುವುದು ಸೂಕ್ತ.
“ಅಭ್ಯರ್ಥಿಗಳಿಗೆ ಉಪಯುಕ್ತ ಸೂಚನೆಗಳು” ವಿಭಾಗವು ಓದುಗರ ಅನುಕೂಲಕ್ಕಾಗಿ ನೀಡಿರುವ ಸಾಮಾನ್ಯ guidance ಆಗಿದ್ದು, ಅದು ಅಧಿಕೃತ FAQಯ ಭಾಗವಲ್ಲ.
