ಕಥೆ-ಕವನ

ಬಿಟ್ ಕಾಯಿನ್ ಪಡೆಯಲು ಬ್ಯಾಂಕ್ ಗೆ ಹೋದ ಮಿತ್ರನ ಕಥೆ!

ಒಂದು ದಿನ ಬೆಳಿಗ್ಗೆ ನಮ್ಮ TOLL-NAKA ಮಿತ್ರ ನನಗೆ ಫೋನ್ ಮಾಡಿ ಬಿಟ್ ಕಾಯಿನ್ ಅಂದ್ರೆ ಏನು ಅಂತ ಕೇಳಿದ. ನಾನು ನಾಷ್ಟ ಮಾಡಿ ಬಾಯಿ ತೊಳ್ಕೊಂಡ್ ಫೋನ್ ಮಾಡ್ತೀನಿ ಈಗ ಫೋನ್ ಇಡ ಮಗನ ಅಂತ ಹೇಳಿದೆ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಮಿತ್ರನಿಗೆ ಫೋನ್ ಮಾಡಿ, ಓಹ್ ಅದಾ?..ಅದು ಒಂದು …

ಜೀವನವೇ ನೀನೆಂದಿಗೂ ಪ್ರಶ್ನಾರ್ಥಕವೇಕೆ..?

ಭಾವಜೀವಿಯ ಬದುಕಲಿ ಏಕಾಂತವ ಮಾಡುವೆ  ಅದಕ್ಕೆ ಕಾರಣವನ್ನು ಗೌಪ್ಯವಾಗಿಯೇ ಇಡುವೆ ಚಿಂತನೆಗೆ ಒಳಪಡಿಸಿ ಅಂತರ್ಮುಖಿಯಾಗಿಸುವೆ ಬಂಧಗಳ ಬಹಿಷ್ಕರಿಸಿ ಬೇಗುದಿಯಲಿ ಬೇಯಿಸುವೆ ಒಳಿತು-ಕೆಡಕುಗಳ ತರ್ಕದಲಿ ತೋರಿಸುವೆ  ಮನವನ್ನು ಅಭೇದ್ಯ ಗೊಂದಲದ ಗೂಡಾಗಿಸುವೆ ಒಳಿತೆಂದು ಕಹಿಸತ್ಯ ಎಂಬುದನು ಸಾ…

ಬೆರೆಯದೇ ಕರಗುವ ಆ ಸೊಬಗೇ ಚೆಂದ...

ಬಾಳಲ್ಲಿ ಬಂದೆ ಹಸಿರೆಲೆಯಂತೆ ನೀನು  ಆಸರೆಯ ಪಡೆದೆ ಇಬ್ಬನಿಯಂತೆ ನಾನು ಜೊತೆಯಾಗಿ ಸಂಭ್ರಮಿಸುವ ಸಣ್ಣ ಬಯಕೆ ನನದು  ಕೊನೆಯವರೆಗೂ ಬೆರೆಯದೇ ಕರಗುವ ಗುರಿ ಎನದು ಬೆರೆಯದೇ ಕರಗುವ ಆ ಸೊಬಗೇ ಚೆಂದ  ಬೆರೆತು ನೀರಾದರೆ ಹಾಳು ಆ ಅಂದ  ಇಬ್ಬನಿಯ ಹೊತ್ತ ಎಲೆಯೆಂದೂ ವಿಶೇಷ  ನೀರಿನಿಂದ ತೊಯ್ದ…

ನಾನಿಲ್ಲೇ ಇಲ್ಲವೇ ನಿನ್ನ ಸನಿಹ... ಒರೆಸಲು ನಿನ್ನ ಕಣ್ಣ ಹನಿಯ...

ನಾ ಕಂಡೆ ನಿನ್ನ ಕಣ್ಣಂಚು ಹೊಳೆಯಿತಲ್ಲೊಂದು ಮಿಂಚು ಸರಿದರೆ ನಿನ್ನ ಸನಿಹ ಕಂಡೆನು ಕಣ್ಣ ಹನಿಯ ಅದೇಕೋ ಕದಡಿತ್ತು ನಿನ್ನ ಮನವು ಅದೇನೆಂದು ಅರಿಯದು ನನ್ನ ಮನವು ಬಿಡಿಸಿ ಹೇಳಬಾರದೇ ಬಂದು ಸನಿಹ ತರಲೇನು ನಿನಗೆ ಜೇನ ಹನಿಯ ತೋರು ನಿನ್ನ ಮೊಗವ, ಬೀರು ನಿನ್ನ ನಗುವ ಬಾಚಿ ತರುವೆನು ನಿನಗೆ…

ಅರಮನೆಯಲ್ಲಿ ಅರಳಿದ ಹೂವಿನ ತೊಳಲಾಟ..

ಅರಮನೆಯ ಅಂತಃಪುರದಲ್ಲಿ ಅರಳಿದ ಹೂವೊಂದು, ವಿಧಿಯ ತೊಳಲಾಟಡದಿ ಬಯಲಿಗೆ ತಾ ಬಂದು, ನೋವು ನರಳಾಟಗಳ ಸಹಚರದಲಿ ಅದು ಬೆಂದು, ಪುಟಕ್ಕಿಟ್ಟ ಪ್ರಭೆಯಾಗಿ ಬೆಳಗುತಿದೆ ಕನಸುಂಡು... ಕನಸೆಂಬ ಕನವರಿಕೆ ಕೈಗೂಡುವ ಶಂಕೆ, ತಡೆಯುತಿದೆ ಬಾಂಧವ್ಯದ ಅಸೂಯೆಯ ಅಂಕೆ, ತೆರೆಯುವುದೇ ಭವಿಷ್ಯದ ಭವ್ಯ ಪುಟ…

ಕರುಣೆಯಿಲ್ಲದ ವಿಧಿಯ ಕಾಲಡಿಯಲ್ಲಿ...

ಕರುಣೆಯಿಲ್ಲದ ವಿಧಿ ನಿನ್ನ ಕಾಲಡಿಯಲ್ಲಿ  ನೊಂದಿಹೆ ನಾ... ಕನಸುಗಳಿಲ್ಲದ ಮನಸಿಗೆ ಇಂದು ಮೂಕ ಸಾಕ್ಷಿಯ ನಯನ ನಾ... ಬಲಿಷ್ಠ ಮುಖವಾಡದ ಸೋಗಿನಲಿ  ಬಳಲುತಿಹ ಅಶಕ್ತ ಆತ್ಮ ನಾ... ನಗುಮೊಗದ ನೆರಳಿನಲಿ ನಿತ್ಯ ನರಳುತಿಹ  ಮನಸು ನಾ... ನೂರು ಸಾಂತ್ವನದ ಬುತ್ತಿಯಡಿಯಲ್ಲಿನ ಸಂಕಷ್ಟದ ಛಾಯೆ…

ಅಮ್ಮ ಎಂಬ ಸಿರಿ.. ಅಮೃತವೇ ಸರಿ..

ಅರ್ಥಕ್ಕೆ ನಿಲುಕದ್ದು,  ಅಕ್ಷರಕ್ಕೆ ಸಿಗಲಾರದ್ದು,  ಅಷ್ಟೋತ್ತರಗಳಲ್ಲಿ ವಿವರಿಸಲಾರದ್ದು,  ಅಮೃತವೇ ಸರಿ, ಈ ಅಮ್ಮ ಎಂಬ ಸಿರಿ...  ಮಮತೆಯ ಮಾಣಿಕ್ಯಗಿರಿ,  ಕಾರುಣ್ಯದ ತಾರುಣ್ಯಗಿರಿ,  ಪ್ರೀತಿಯ ಪರಮೋನ್ನತ ಗಿರಿ,  ಅಮೃತವೇ ಸರಿ, ಈ ಅಮ್ಮ ಎಂಬ ಸಿರಿ...  ಪ್ರತಿ ಜೀವಕ್ಕೂ ಆದಿ,  ಜೀ…

ನೀನಿಲ್ಲದ ಅರೆಕ್ಷಣವೇ ಕಾಲನ ಕರೆ ನನ್ನ ಸೆಳೆಯಿತು..

ನೂರು ಕನಸ ಹುಡುಕಿ ಹೊರಟ ಮನವು ಒಂಟಿಯಾಯಿತು ಕಾಣದೂರಿನಲ್ಲಿ ಕೆಲಸವೊಂದೇ ಜೊತೆಯು ನೀಡಿತು ಕಾರ್ಯಸ್ಥಳದಲ್ಲಿಯ ಹಗೆಯು ಮನದ ಶಾಂತಿ ಕದಡಿತು  ಮತ್ತೆ ಒಲುಮೆ ಆಸರೆಯನು ಮನವು ಅರಸಿ ಹೊರಟಿತು  ಸ್ನೇಹವೆಂಬ ಪರಿಧಿಯಲ್ಲಿ ನಿನ್ನ ಪರಿಚಯವಾಯಿತು ಮರಳುಗಾಡಿನಲ್ಲಿ ಚಿಲುಮೆ ಕಂಡ ಅನುಭವವಾಯಿತು …

Load More
That is All