ಮಕ್ಕಳ ಬುದ್ಧಿಯನ್ನು ಮಂಕಾಗಿಸುವ ಜಂಕ್ ಫುಡ್! March 28, 2023 - ಡಾ.ವಿನಯಾ ಶ್ರೀನಿವಾಸ್ ಬೇಸಿಗೆಯ ದಿನಗಳು ಆರಂಭವಾಗಿವೆ. ಇನ್ನು ಶಾಲೆಗಳಿಗೆ ರಜೆ. ಈ ದಿನಗಳಲ್ಲಿ ಮನೆಯಲ್ಲಿಯೇ ಹೆಚ್ಚು ಸಮಯವನ್ನು ಕಳೆಯುವ ಮಕ್ಕಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಅದರಲ್ಲಿಯೂ ಅವರ ಅಹಾರದ ಬಗ್ಗೆ ನಿಗಾ ಇಡುವುದು ತುಸು ಕಷ್ಟವೇ. ಮೊದಲನೆಯದು, 'ಮೂರು ವ…