ಲೇಖನಗಳು

ಇಸ್ರೇಲ್ ಎನ್ನುವ ಈ ಪುಟ್ಟ ದೇಶ ಅದೆಷ್ಟು ಪವರ್ ಫುಲ್ ಮತ್ತು ಸ್ಪೂರ್ತಿದಾಯಕ ನೀವೇ ನೋಡಿ..!

ಇಸ್ರೇಲ್ ಎನ್ನುವ ಪದ ಎಷ್ಟು ಪವರ್ ಫುಲ್ ಅಂತ ಹಲವು ಸರ್ತಿ ಅನ್ನಿಸಿದೆ. ಜಗತ್ತಿನಲ್ಲಿ ಇರುವ ನೂರಾರು ದೇಶಗಳಲ್ಲಿ ಇಸ್ರೇಲ್ ಒಂದು, ಆದರೆ ನೂರರಲ್ಲಿ ಒಂದಾಗದೆ ಉಳಿದದ್ದು ಜಗತ್ತಿನಲ್ಲಿ ಅದಕ್ಕೆ ಆ ಮಟ್ಟದ ಕೀರ್ತಿ ತಂದು ಕೊಟ್ಟಿದೆ ಅನ್ನಬಹುದು. ಇಸ್ರೇಲ್ ಅಂದಾಕ್ಷಣ ಸಾಮಾನ್ಯವಾಗಿ ಎಲ…

ಚಂದ್ರನ ಅಂಗಳ ಸ್ಪರ್ಶಿಸಲು ಸಿದ್ಧವಾದ ಚಂದ್ರಯಾನ-3 ನೌಕೆ; ಆಗಸ್ಟ್ 23 ರಂದು ಇಶ್ರೋದಿಂದ ನೇರಪ್ರಸಾರ

ಭಾರತದ ಅತ್ಯಂತ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆಯಾದ ಚಂದ್ರಯಾನ-3 ರ ಸಾಫ್ಟ್ ಲ್ಯಾಂಡಿಂಗ್ ಅನ್ನು 2023 ರ ಆಗಸ್ಟ್ 23 ರಂದು 05:27 ರಿಂದ ನೇರ ಪ್ರಸಾರ ಮಾಡಲಾಗುವುದೆಂದು ಇಸ್ರೋ ತಿಳಿಸಿದೆ. ಚಂದ್ರಯಾನ-3 ರ ನೌಕೆಯು ಚಂದ್ರನ ದಕ್ಷಿಣ ದ್ರುವದ ಮೇಲೆ ಇಳಿಯುವ ಅಪರೂಪದ ಕ್ಷಣವನ್ನು…

ಏನಿದು ಆ ರೂಪಾಯಿಯ ಇ-ರೂಪಾಯಿ?!

- ಟಿ. ಜಿ. ಶ್ರೀನಿಧಿ ಸಾಮಾನ್ಯವಾಗಿ ನಾಣ್ಯ ಅಥವಾ ನೋಟಿನಂತಹ ಭೌತಿಕ ರೂಪದಲ್ಲಷ್ಟೇ ಇರುವ ರೂಪಾಯಿಯನ್ನು ಸಂಪೂರ್ಣವಾಗಿ ಡಿಜಿಟಲ್ ರೂಪಕ್ಕೆ ಪರಿವರ್ತಿಸುವುದು ಇ-ರೂಪಾಯಿಯ ಹೆಚ್ಚುಗಾರಿಕೆ. ಹಣಕಾಸು ವಹಿವಾಟುಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವ…

ಮಕ್ಕಳ ಬುದ್ಧಿಯನ್ನು ಮಂಕಾಗಿಸುವ ಜಂಕ್ ಫುಡ್!

- ಡಾ.ವಿನಯಾ ಶ್ರೀನಿವಾಸ್ ಬೇಸಿಗೆಯ ದಿನಗಳು ಆರಂಭವಾಗಿವೆ. ಇನ್ನು ಶಾಲೆಗಳಿಗೆ ರಜೆ. ಈ ದಿನಗಳಲ್ಲಿ ಮನೆಯಲ್ಲಿಯೇ ಹೆಚ್ಚು ಸಮಯವನ್ನು ಕಳೆಯುವ ಮಕ್ಕಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಅದರಲ್ಲಿಯೂ ಅವರ ಅಹಾರದ ಬಗ್ಗೆ ನಿಗಾ ಇಡುವುದು ತುಸು ಕಷ್ಟವೇ. ಮೊದಲನೆಯದು, 'ಮೂರು ವ…

SSLC ಪರೀಕ್ಷೆಯಲ್ಲಿ ಶೇ.100 ಅಂಕ ಔಚಿತ್ಯವೇ? ಮೌಲ್ಯಮಾಪನ ಉದಾರವಾಯಿತೇ ಅಥವಾ ಮಕ್ಕಳು ಜಾಣರಾದರೇ?

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ. ಈ ಬೆನ್ನಲ್ಲೇ ಶೇ. 100ಕ್ಕೆ 100 ಅಂಕ ಪಡೆಯಲು ಸಾಧ್ಯವೇ ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಮೇಲ್ನೋಟಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸು…

ಕಲಿಕಾ ಚೇತರಿಕೆ: ಶಾಲಾ ಹಂತದ ಮತ್ತು ವಿವಿಧ ಹಂತದ ಅಧಿಕಾರಿಗಳ ಜವಾಬ್ದಾರಿಗಳು

ಇದು ರಾಜ್ಯ ಮಟ್ಟದ ಕಾರ್ಯಕ್ರಮವಾಗಿದ್ದು, ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ಮರುಹೊಂದಾಣಿಕೆ ಮಾಡಿಕೊಂಡಿರುವುದರಿಂದ ಅನುಷ್ಠಾನ ಹಾಗೂ ಅನುಪಾಲನೆಗಾಗಿ ಎಲ್ಲಾ ಹಂತದ ಭಾಗೀದಾರರು ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಬೇಕಿದೆ. ಉಪನಿರ್ದೇಶಕರು (ಅಭಿವೃದ್ಧಿ) ರವರ ಜವಾಬ್ದಾರಿಗಳು ಕಲಿಕಾ …

ಕಲಿಕಾ ಚೇತರಿಕೆ ಕಾರ್ಯಕ್ರಮದ ಹಿನ್ನೆಲೆ, ಅದರ ರೂಪುರೇಷೆ, ಮತ್ತು ಗುರಿ-ಉದ್ದೇಶಗಳು

ಕಲಿಕಾ ಚೇತರಿಕೆ ಕಾರ್ಯಕ್ರಮದ ಹಿನ್ನೆಲೆ ಕೋವಿಡ್ 19 ಸಾಂಕ್ರಾಮಿಕ ಜಾಗತಿಕವಾಗಿ ಹರಡಿರುವ ಹಿನ್ನೆಲೆಯಲ್ಲಿ 2019-2020 ಮತ್ತು 2020-2021 ನೇ ಸಾಲಿನಲ್ಲಿ ಸರಿಯಾಗಿ ಭೌತಿಕ ತರಗತಿಗಳು ನಡೆದಿರುವುದಿಲ್ಲ ಹಾಗೂ 2021-2022 ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳು ತಡವಾಗಿ ಪ್ರಾರಂಭಗೊಂಡಿ…

ಸಿಡಿಲಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೆ?

ಸಿಡಿಲಿನಿಂದ ಸಾಯುವವರಲ್ಲಿ ಹೆಚ್ಚಿನವರು ರೈತರು. ಸಿಡಿಲನ್ನು ತಪ್ಪಿಸಲಾಗದು. ಆದರೆ, ಅದರಿಂದಾಗುವ ಸಾವು-ನೋವುಗಳನ್ನು ತಪ್ಪಿಸಬಹುದು. ಬೇಸಿಗೆಯಲ್ಲಿ ಬರುವ ಮಳೆಗಳು ಸಾಮಾನ್ಯವಾಗಿ ಗುಡುಗು-ಮಿಂಚಿನಿಂದ ಕೂಡಿರುತ್ತವೆ. ಆದರಿಂದ ಈ ದಿನಗಳಲ್ಲಿ ಮಳೆ ಬರುವ ಸಮಯದಲ್ಲಿ ಜನರು ಬಹಳ ಎಚ್ಚರದಿ…

ಪೆನ್ - ಕಸಗಳ ಬಗೆಗಿನ ಈ ವಿದ್ಯಾರ್ಥಿಗಳ ಪರಿಸರ ಕಾಳಜಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ?

ಪೆನ್ - ಕಸಗಳ ಬಗೆಗಿನ  ಈ  ವಿದ್ಯಾರ್ಥಿಗಳ  ಪರಿಸರ ಕಾಳಜಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ? - ಸಂತೋಷ ಕೋಡಿ, ಶಿಕ್ಷಕರು ಸುಮಾರು ಹತ್ತಿಪ್ಪತ್ತು ವರ್ಷಗಳ ಹಿಂದೆ ನಾವು ನೀವೆಲ್ಲಾ ಓದ್ತಿದ್ದಾಗ ಪೆನ್ ಲ್ಲಿ ಶಾಯಿ ಖಾಲಿ ಆಯ್ತು ಅಂದರೆ ಅದರಲ್ಲಿ ಇಂಕ್ ನ ಕಡ್ಡಿ ಬದಲಾಗ್ತಿತ್ತೇ ಹೊ…

SSLC ವಿದ್ಯಾರ್ಥಿಗಳೇ, ಪರೀಕ್ಷಾ ತಯಾರಿಗಾಗಿ ನಿಮ್ಮ ಪ್ರತಿನಿತ್ಯದ ಓದಿನ ವೇಳಾಪಟ್ಟಿ ಹೀಗಿರಲಿ...

ಹತ್ತನೇ ತರಗತಿಯ ಪರೀಕ್ಷಾ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ಪ್ರತಿನಿತ್ಯ ವ್ಯವಸ್ಥಿತವಾಗಿ ಅಭ್ಯಾಸ ಮಾಡಲು ಅನುಕೂಲವಾಗಲೆಂದು ಈ ವೇಳಾಪಟ್ಟಿಯನ್ನು ತಯಾರಿಸಲಾಗಿದೆ. ವಿದ್ಯಾರ್ಥಿಗಳು ಈ ವೇಳಾಪಟ್ಟಿಯಂತೆ ಪ್ರತಿನಿತ್ಯ ಅಭ್ಯಾಸ ಮಾಡಿದರೆ ಅವರು ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ…

ಮಾನಸಿಕ ಶಕ್ತಿಯನ್ನು ಹೆಚ್ಚಿಸುವ ವಿಧಾನಗಳು

ಮಾನಸಿಕ ಶಕ್ತಿ ಎಂದರೇನು? ಯಾರಾದರೂ ತೊಂದರೆಗಳನ್ನು ಎದುರಿಸಿದರೆ, ಆ ಸಮಯದಲ್ಲಿ ಒಂದು ನಿರ್ದಿಷ್ಟ ಮನೋಭಾವವನ್ನು ಪ್ರದರ್ಶಿಸುವುದು. ಈ ಮನೋಭಾವವನ್ನು ಮಾನಸಿಕ ಶಕ್ತಿ ಎಂದು ಕರೆಯಲಾಗುತ್ತದೆ. ಜೀವನದಲ್ಲಿ ನಕಾರಾತ್ಮಕ ತಿರುವುಗಳು, ಬಿಕ್ಕಟ್ಟು, ಆರ್ಥಿಕ ಸಮಸ್ಯೆಗಳು, ಅನಿರೀಕ್ಷಿತ ಘಟ…

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ತಮ್ಮ ಗುರಿ ನಿರ್ಧರಿಸುವುದು ಹೇಗೆ?

9ನೇ ತರಗತಿಯಿಂದ ತೇರ್ಗಡೆ ಹೊಂದಿ 10ನೇ ತರಗತಿಗೆ ಬಂದಿದ್ದೀರಿ. ಅಂದರೆ ನೀವು ಈಗ 16ನೇ ವರ್ಷಕ್ಕೆ ಕಾಲಿಟ್ಟಿದ್ದೀರಿ. ಎನ್ನುವುದು ನಿಮಗೆ ತಿಳಿದಿರಬೇಕಾದ ವಿಚಾರ. ನಿಮ್ಮ ವಯಸ್ಸು16 ಅಂದರೆ ನಿಮಗೆ ಸ್ವತ: ಆಲೋಚನೆ ಮಾಡುವ ಬುದ್ಧಿಮಟ್ಟ ಬಂದಿರುತ್ತದೆ. ಇಲ್ಲಿ ತಿಳಿಸಿದ ವಿಷಯವನ್ನು ಯಾ…

ಆನ್‌ಲೈನ್ ಕಲಿಕೆಯೆಂದರೆ ಇಷ್ಟೇ ಅಲ್ಲ!

ನಾನು ಓದಿದ್ದು ಕೊಡಗಿನ ಶ್ರೀಮಂಗಲದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ನಮ್ಮ ಶಾಲೆಯ ದಾರಿಯಲ್ಲಿ, ಟೀಚರ್ ಮನೆಯ ಎದುರಿನಲ್ಲೇ, ಒಂದು ಬೃಹದಾಕಾರದ ಮರ ಇತ್ತು. ಚರಂಡಿಯ ಪಕ್ಕದಲ್ಲಿ ಇದ್ದುದರಿಂದಲೋ ಏನೋ ಅದರ ಒಂದು ಬದಿಯ ಬೇರುಗಳು ಹೊರಗೆ ಕಾಣಿಸುವಂತಿದ್ದವು. ಹಾಗಾಗಿ ಅದ…

ಬಿಟ್ ಕಾಯಿನ್ ಪಡೆಯಲು ಬ್ಯಾಂಕ್ ಗೆ ಹೋದ ಮಿತ್ರನ ಕಥೆ!

ಒಂದು ದಿನ ಬೆಳಿಗ್ಗೆ ನಮ್ಮ TOLL-NAKA ಮಿತ್ರ ನನಗೆ ಫೋನ್ ಮಾಡಿ ಬಿಟ್ ಕಾಯಿನ್ ಅಂದ್ರೆ ಏನು ಅಂತ ಕೇಳಿದ. ನಾನು ನಾಷ್ಟ ಮಾಡಿ ಬಾಯಿ ತೊಳ್ಕೊಂಡ್ ಫೋನ್ ಮಾಡ್ತೀನಿ ಈಗ ಫೋನ್ ಇಡ ಮಗನ ಅಂತ ಹೇಳಿದೆ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಮಿತ್ರನಿಗೆ ಫೋನ್ ಮಾಡಿ, ಓಹ್ ಅದಾ?..ಅದು ಒಂದು …

ವಿದ್ಯಾರ್ಥಿಗಳಿಗೆ ಓದುವಿಕೆ ಅಥವಾ ಅಧ್ಯಯನ; ಯಾವುದು ಮುಖ್ಯ?

BY FAKEHA TABASSUM ಮಕ್ಕಳು ಚೆನ್ನಾಗಿ ಅಧ್ಯಯನ ಮಾಡುವುದಿಲ್ಲ ಎನ್ನುವುದು ಬಹುತೇಕ ತಾಯಿ-ತಂದೆ ಮತ್ತು ಅಧ್ಯಾಪಕರ ದೂರುತ್ತಾರೆ. ಮಕ್ಕಳು ಅಧ್ಯಯನ ಮಾಡುವುದಿಲ್ಲ ಎನ್ನುವಾಗ ನಿಜವಾಗಿ ಯಾರೂ ಕೂಡ ಅಧ್ಯಯನವನ್ನು ಗಮನದಲ್ಲಿ ಇಟ್ಟುಕೊಳ್ಳುವುದಿಲ್ಲ. ಬದಲು ಓದುವಿಕೆಯನ್ನು ಗಮನದಲ್ಲಿ ಇ…

ಭಿಕ್ಷಾಟನೆ ಒಂದು ಪಿಡುಗು ನಿಜ, ಆದರೆ ಭಿಕ್ಷುಕರು ನಮ್ಮ ದೇಶದ ಪಿಡುಗೇ?

ಎಲ್ಲರೂ ಮಾಡುವುದು ಗೇಣು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂಬ ನಾಣ್ಣುಡಿ  ಇದೆ. ನಿಜ ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಂದು ಜೀವಿಯ ಮೊಟ್ಟ ಮೊದಲ ಮೂಲಭೂತ ಆಸೆ ಅಂದರೆ ಹಸಿವನ್ನು ನೀಗಿಸಿಕೊಳ್ಳುವುದು. ಮೇಲಿನ ಗಾದೆಯಂತೆ, ಗೇಣು ಹೊಟ್ಟೆಯನ್ನು ತುಂಬಿಸದೇ ಹೋದಲ್ಲಿ ಜೀವವೂ ಇಲ್ಲ, ಜೀವನ…

Load More
That is All