About Us

ಇ-ಜ್ಞಾನ ಜಾಲತಾಣದ ಬಗ್ಗೆ:

ಇ-ಜ್ಞಾನ, ಇದು ಒಂದು ಕನ್ನಡ ಭಾಷೆಯ ಜಾಲತಾಣವಾಗಿದೆ. ಈ ಜಾಲತಾಣದಲ್ಲಿ ಸರ್ವೇ ಸಾಮಾನ್ಯ ಎಲ್ಲಾ ಜನರಿಗೆ ಪ್ರತಿನಿತ್ಯ ಅಗತ್ಯವಿರುವ ಮಾಹಿತಿಯನ್ನು ನಿರಂತರವಾಗಿ ನವೀಕರಿಸಲಾಗುವುದು.

ಇಲ್ಲಿ ನಿಮಗೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಬರಹಗಳು, ಉತ್ತಮ ಲೇಖಕರ ಲೇಖನಗಳು, ಕಥೆ-ಕವನ, ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಿಕ್ಷಕರಿಗಾಗಿ ಹಾಗೂ ವಿದ್ಯಾರ್ಥಿಗಳಿಗಾಗಿ ಉಪಯುಕ್ತ ಮಾಹಿತಿಗಳನ್ನು ಪಡೆಯಬಹುದು. ಅಲ್ಲದೆ ಗ್ಯಾಜೆಟ್ ಲೋಕಕ್ಕೆ ಸಂಬಂಧಿಸಿದ ವಿನೂತನ ವಿಷಯಗಳನ್ನು ಕೂಡ ಇಲ್ಲಿ ಪಡೆಯಬಹುದು.

ಇ-ಜ್ಞಾನ ಜಾಲತಾಣವು ಯಾವುದೇ ಒಂದು ನಿರ್ದಿಷ್ಟ ಕ್ಷೇತ್ರಕ್ಕೆ ಸೀಮಿತವಾಗಿರದೆ, ಎಲ್ಲಾ ಕ್ಷೇತ್ರಗಳಿಂದ ಹತ್ತು-ಹಲವಾರು ವಿಷಯಗಳನ್ನು ಪ್ರತಿನಿತ್ಯ ಸಾಮಾನ್ಯವಾಗಿ ಎಲ್ಲಾ ಜನರಿಗೆ ಅಗತ್ಯವಿರುವ ಅತ್ಯುಪಯುಕ್ತ ಮಾಹಿತಿಗಳನ್ನು ಇಲ್ಲಿ ಪಡೆಯಬಹುದು.


ತಾವೂ ಕೂಡ ಭಾಗಿಯಾಗಿ:

ಇ-ಜ್ಞಾನ ಜಾಲತಾಣವು ಈ ಮೂಲಕ ನಿಮಗೆ ಮುಕ್ತ ಅವಕಾಶವನ್ನು ನೀಡುತ್ತಿದೆ. ತಾವೂ ಕೂಡ ತಮ್ಮ ಲೇಖನಗಳು, ಕಥೆ-ಕವನಗಳನ್ನು ನಮಗೆ ಕಳಿಸಬಹುದು. ಅಲ್ಲದೆ ತಮಗೆ ಇಷ್ಟವಾದ ಅಥವಾ ಆ ಮಾಹಿತಿಯು ಎಲ್ಲರಿಗೂ ಅತ್ಯುಪಯುಕ್ತ ಎಂದು ತಾವು ಭಾವಿಸಿದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನೀವು ಕಳಿಸಿದ ಯಾವುದೇ  ಲೇಖನ, ಕಥೆ-ಕವನ ನಿಮ್ಮದೇ ಆಗಿರಲಿ.  ತಾವು ಕಳಿಸಿದ ಯಾವುದೇ ಲೇಖನ, ಕಥೆ-ಕವನ ಅಥವಾ ಮಾಹಿತಿಯನ್ನು ನಿಮ್ಮ ಹೆಸರಿನಲ್ಲಿಯೇ ಇ-ಜ್ಞಾನ ಜಾಲತಾಣದಲ್ಲಿ ಪ್ರಕಟಿಸಲಾಗುವುದು. ನೀವು ಕಳಿಸುವ ಮಾಹಿತಿಯು ನಿಮ್ಮದೇ ಶೈಲಿಯಲ್ಲಿ ಬರೆದು ರವಾನಿಸಿ. ಎಲ್ಲಿಂದಲೋ ನೇರವಾಗಿ ತಂದ ನಕಲನ್ನು ಪ್ರಕಟಿಸಲಾಗುವುದಿಲ್ಲ.

ತಮ್ಮ ಬರಹಗಳನ್ನು ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು:

ಇ-ಮೇಲ್ ವಿಳಾಸ: getintouch.eh@gmail.com

ಅಥವಾ

ಇದೇ ಜಾಲತಾಣದಲ್ಲಿ ಲಭ್ಯವಿರುವ Contact Us ಪೇಜ್ ನ್ನು ಬಳಸಬಹುದು.


ನಿರಂತರವಾಗಿ ಇ-ಜ್ಞಾನ ಜಾಲತಾಣಕ್ಕೆ ಭೇಟಿ ನೀಡಿ ಹಾಗೂ ಪ್ರೋತ್ಸಾಹಿಸಿ.


Post a Comment (0)