ಏನಿದು ಆ ರೂಪಾಯಿಯ ಇ-ರೂಪಾಯಿ?! June 04, 2023 - ಟಿ. ಜಿ. ಶ್ರೀನಿಧಿ ಸಾಮಾನ್ಯವಾಗಿ ನಾಣ್ಯ ಅಥವಾ ನೋಟಿನಂತಹ ಭೌತಿಕ ರೂಪದಲ್ಲಷ್ಟೇ ಇರುವ ರೂಪಾಯಿಯನ್ನು ಸಂಪೂರ್ಣವಾಗಿ ಡಿಜಿಟಲ್ ರೂಪಕ್ಕೆ ಪರಿವರ್ತಿಸುವುದು ಇ-ರೂಪಾಯಿಯ ಹೆಚ್ಚುಗಾರಿಕೆ. ಹಣಕಾಸು ವಹಿವಾಟುಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವ…