2025 -26 ನೇ ಸಾಲಿನಲ್ಲಿ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಮೂಲ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಉತ್ತಮಗೊಳಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಅದರ ಭಾಗವಾಗಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ FLN ಜಾರಿಗೊಳಿಸುವುದು ಶಿಕ್ಷಕರ ಗುರುತರ ಜವಾಬ್ದಾರಿಯಾಗಿದೆ.
ಅದರಂತೆ FLN ಗೆ ಸಂಬಂಧಿಸಿದ, ಶಿಕ್ಷಕರಿಗೆ ಅನುಕೂಲವಾಗುವ ನಮೂನೆಗಳು, ಕಾರ್ಯತಂತ್ರಗಳು, ವಾರ್ಷಿಕ ಕ್ರಿಯಾಯೋಜನೆ, ಇತ್ಯಾದಿಗಳನ್ನುಈ ಕೆಳಗಿನ ಲಿಂಕ್ ಬಳಸಿ ಡೌನ್ಲೋಡ್ ಮಾಡಿಕೊಳ್ಳಬಹುದು.
FLN ಗೆ ಸಂಬಂಧಿಸಿದ ಅಗತ್ಯ ದಾಖಲೆಗಳು:
1. FLN ನಮೂನೆಗಳು
ಇದನ್ನೂ ಓದಿ 👇
Loading...
Questions paper
ReplyDeleteKannada 5th
DeleteF L N
ReplyDelete