SSLC Formative Assessment [FA] Activities/Project Work PDFs | All Subjects | Karnataka Board

SSLC ವಿದ್ಯಾರ್ಥಿಗಳಿಗಾಗಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ (CCE) ಭಾಗವಾಗಿ ಶಿಕ್ಷಕರು ವಿದ್ಯಾರ್ಥಿಗಳ ನಿರಂತರ ಕಲಿಕಾ ಮಟ್ಟವನ್ನು ಅಳೆಯಲು ಆಂತರಿಕ ಮೌಲ್ಯಮಾಪನ ಮಾಡುವುದು ಅತ್ಯಂತ ಅವಶ್ಯಕ.

ಈ ಆಂತರಿಕ ಮೌಲ್ಯಮಾಪನಕ್ಕಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು/ಪ್ರಾಜೆಕ್ಟ್ ಗಳನ್ನು ತಯಾರಿಸಿಕೊಂಡು ಆ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಪೂರ್ಣಗೊಳಿಸಲು ತಿಳಿಸಿ, ಅವರು ನಿರ್ವಹಿಸಿದ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡಿ ಆಂತರಿಕ ಅಂಕಗಳನ್ನು ನೀಡಬೇಕಾಗುತ್ತದೆ.

ಆದ್ದರಿಂದ ಇಲ್ಲಿ ಶಿಕ್ಷಕರಿಗೆ ಅನುಕೂಲವಾಗುವ ದೃಷ್ಟಿಯಿಂದ SSLC ಎಲ್ಲಾ ವಿಷಯಗಳ ಚಟುವಟಿಕೆ/ಪ್ರಾಜೆಕ್ಟ್ ಮಾದರಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ಇಲ್ಲಿ ಅಪ್ಲೋಡ್ ಮಾಡಲಾಗಿದೆ. ಆಸಕ್ತ ಶಿಕ್ಷಕರು ತಮಗೆ ಅವಶ್ಯಕವಿರುವ ಚಟುವಟಿಕೆ/ಪ್ರಾಜೆಕ್ಟ್ ಗಳ ಪಿಡಿಎಫ್ ಗಳನ್ನು ಅವುಗಳ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

SSLC Formative Assessment [FA] Activities/Project Work PDFs | All Subjects | Karnataka Board


✅ SSLC FA Activities 2023-24

➤ Kannada-First Language:

✅ SSLC FA Activities 2022-23


✅ SSLC FA Activities 2021-22

➤ Maths:

✅ SSLC Activities 2020-21

➤ Kannada:

➤ Maths:

1 Comments

Post a Comment
Previous Post Next Post