ನಿಷ್ಠಾ ಆನ್ ಲೈನ್ ತರಬೇತಿಯ ಎಲ್ಲ 18 ಮಾಡ್ಯೂಲ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ

ನಿಷ್ಠಾ ಆನ್ ಲೈನ್ ತರಬೇತಿಯ ಎಲ್ಲ 18 ಮಾಡ್ಯೂಲ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ


ನಿಷ್ಠಾ ಆನ್ ಲೈನ್ ತರಬೇತಿಯು ಪ್ರಾಥಮಿಕ ಶಾಲಾ ಶಿಕ್ಷಕರ ವೃತ್ತಿ ಕೌಶಲ್ಯ ಹೆಚ್ಚಿಸುವ ಅತ್ಯಂತ ಮಹತ್ವಾಕಾಂಕ್ಷಿ ತರಬೇತಿ ಕಾರ್ಯಕ್ರಮವಾಗಿದೆ. ಈ ತರಬೇತಿಯು NCERT ನೇತೃತ್ವದಲ್ಲಿ ದೇಶದ ಎಲ್ಲಾ ರಾಜ್ಯಗಳ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ದೀಕ್ಷಾ ಅಪ್ಲಿಕೇಶನ್ ಮೂಲಕ ನೀಡಲಾಗುತ್ತಿದೆ.

ಅದೇ ರೀತಿ ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈಗ ಇನ್ನೇನು ಈ ಎಲ್ಲಾ 18 ಮಾಡ್ಯೂಲ್ ಗಳ ತರಬೇತಿಯು ಇನ್ನೇನು ಮುಕ್ತಾಯದ ಹಂತದಲ್ಲಿದೆ.

ಈ ತರಬೇತಿ ಮುಗಿದ ನಂತರ ಮುಂದೆ ಯಾವತ್ತಾದರೂ ಮತ್ತೆ ಈ ಮಾಡ್ಯೂಲ್ ಗಳನ್ನು ಮತ್ತೊಮ್ಮೆ ಓದಲು ಅನುಕೂಲವಾಗಲೆಂದು ಆ ಎಲ್ಲಾ 18 ಮಾಡ್ಯೂಲ್ ಗಳನ್ನು ಇಲ್ಲಿ ತಮಗೆ ಲಭ್ಯಗೊಳಿಸಲಾಗಿದೆ.

ನಿಮಗೆ ಬೇಕಾದ ಮಾಡ್ಯೂಲ್ ಗಳ ಮೇಲೆ ಕ್ಲಿಕ್ ಮಾಡಿ ಅವುಗಳನ್ನು ಡೌನ್ ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ:


ನಿಷ್ಠಾ ಆನ್ ಲೈನ್ ತರಬೇತಿಯ ಎಲ್ಲ 18 ಮಾಡ್ಯೂಲ್ ಗಳು:

👉KA_1_ಪಠ್ಯಕ್ರಮ ಮತ್ತು ಸಮನ್ವಯ ತರಗತಿ ಕೋಣೆಗಳು

👉KA_2_ಸುರಕ್ಷಿತ ಮತ್ತು ಆರೋಗ್ಯಕರ ಶಾಲಾ ಪರಿಸರ ನಿರ್ಮಾಣಕ್ಕಾಗಿ (ವೈ.ಸಾ.ಗು) ಅಭಿವೃದ್ಧಿ

👉KA_3_ ಶಾಲೆಗಳಲ್ಲಿ ಆರೋಗ್ಯ ಮತ್ತು ಕ್ಷೇಮ

👉KA_4 – ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಜೆಂಡರ್ ಸಮನ್ವಯತೆ

👉KA_5_ ಐಸಿಟಿ ಸಮ್ಮಿಳಿತ ಬೋಧನೆ, ಕಲಿಕೆ ಮತ್ತು ಮೌಲ್ಯಾಂಕನ

👉Ka_6_ಕಲಾ ಸಮ್ಮಿಳಿತ ಕಲಿಕೆ

👉KA_7_ಶಾಲಾ ಆಧಾರಿತ ಮೌಲ್ಯಾಂಕನ

👉KA_8_ಪರಿಸರ ಅಧ್ಯಯನ ಶಿಕ್ಷಣಶಾಸ್ತ್ರ

👉KA_9_ಗಣಿತದ ಶಿಕ್ಷಣಶಾಸ್ತ್ರ

👉KA_10_ಸಮಾಜವಿಜ್ಞಾನದ ಶಿಕ್ಷಣಶಾಸ್ತ್ರ

👉KA_11_ಭಾಷಾ ಶಿಕ್ಷಣಶಾಸ್ತ್ರ

👉KA_12_ವಿಜ್ಞಾನ ಶಿಕ್ಷಣಶಾಸ್ತ್ರ 

👉KA_13- ಶಾಲಾ ನಾಯಕತ್ವ: ಪರಿಕಲ್ಪನೆಗಳು ಮತ್ತು ಅನ್ವಯಗಳು

👉KA_14_ಶಾಲಾ ಶಿಕ್ಷಣದಲ್ಲಿ ಉಪಕ್ರಮಗಳು

👉KA_15_ ಶಾಲಾ ಪೂರ್ವ ಶಿಕ್ಷಣ

👉KA_16_ವೃತ್ತಿ ಪೂರ್ವ ಶಿಕ್ಷಣ

👉KA_17_ಕೋವಿಡ್-19 ರ ಸನ್ನಿವೇಶ: ಶಾಲಾ ಶಿಕ್ಷಣದಲ್ಲಿನ ಸವಾಲುಗಳನ್ನು ಎದುರಿಸುವುದು

👉KA_18_ಮಕ್ಕಳ ಹಕ್ಕುಗಳು‌, CSA, POCSO 2012


Post a Comment (0)
Previous Post Next Post