2023 -24 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಶಾಲಾ ಶೈಕ್ಷಣಿಕ ಚಟುವಟಿಕೆಗಳು ಈಗಾಗಲೇ ರಾಜ್ಯದ ಎಲ್ಲ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿವೆ. ಆದ್ದರಿಂದ ಶಿಕ್ಷಕರಿಗೆ ಉಪಯುಕ್ತವಾಗಲೆಂದು ವಿವಿಧ ಮೂಲಗಳಿಂದ ಸಂಗ್ರಹಿಸಿದ ವಾರ್ಷಿಕ ಕಾರ್ಯ ಪೂರೈಕೆ (Programme of Work) / ಪಾಠ ಹಂಚಿಕೆಗೆ ಸಂಬಂಧಿಸಿದಂತೆ ಎಲ್ಲಾ ವಿಷಯಗಳ 1 ನೇ ತರಗತಿಯಿಂದ 10 ನೇ ತರಗತಿಯವರೆಗಿನ ಮಾಹಿತಿಯನ್ನು ಪಿಡಿಎಫ್ ರೂಪದಲ್ಲಿ ಅಪ್ಲೋಡ್ ಮಾಡಲಾಗಿದೆ.
ಆಸಕ್ತ ಶಿಕ್ಷಕರು ಈ ಕೆಳಗಿನ ಟೇಬಲ್ ನಲ್ಲಿ ನೀಡಿರುವ ತರಗತಿಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಮತ್ತು ಶಿಕ್ಷಕರು ಇವುಗಳನ್ನು ಕೇವಲ ಮಾದರಿಗಾಗಿ ಬಳಸಿ, ತಮ್ಮ ತರಗತಿ / ಶಾಲೆಯ ಅಗತ್ಯಕ್ಕಂತೆ ತಕ್ಕಂತೆ ಮಾರ್ಪಡಿಸಿಕೊಳ್ಳುವುದು.
ಈ ಮಾಹಿತಿಯ ಲಿಂಕ್ ನ್ನು ಇತರರೊಂದಿಗೆ ಹಂಚಿಕೊಳ್ಳಿ.
Class 1-10 Programme of Work (Work Done) 2023-24:
| Class 1-10 Programme of Work (Work Done) - 2023-24 |
|---|
| 1 ನೇ ತರಗತಿ: EVS | KAN | MATH |
| 2 ನೇ ತರಗತಿ: EVS | KAN | MATH |
| 3 ನೇ ತರಗತಿ: EVS | KAN | MATH |
| 4 ನೇ ತರಗತಿ |
| 5 ನೇ ತರಗತಿ |
| 6 ನೇ ತರಗತಿ |
| 7 ನೇ ತರಗತಿ |
| 8 ನೇ ತರಗತಿ |
| 9 ನೇ ತರಗತಿ |
| 10 ನೇ ತರಗತಿ |
You May Also Like 👇
Loading...
