ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣೆ: ಅಂತಿಮವಾಗಿ ಸೇರ್ಪಡೆಯಾದ ಮತ್ತು ಕೈಬಿಡಲಾದ ಪಾಠಗಳು ಯಾವುವು?

2023-2024 ಸಾಲಿನ ಪಠ್ಯಪುಸ್ತಕ ಪರಿಷ್ಕರಣೆಯ ತಿದ್ದುಪಡಿ ಮಾಡಿದ ಶಿಕ್ಷಣ ಇಲಾಖೆ ಹೊಸ ಪಠ್ಯಕ್ರಮವನ್ನು ಅಂತಿಮಗೊಳಿಸಿದೆ. ತಿದ್ದುಪಡಿ ಮಾಡಿದ ಕನ್ನಡ ಹಾಗೂ ಸಮಾಜ ವಿಜ್ಞಾನ ವಿಷಯದ ಪಠ್ಯ ಪ್ರತಿ ಲಭ್ಯವಾಗಿದೆ. ಬದಲಾವಣೆ ‌ಮಾಡಿ ಹೊಸದಾಗಿ ಸೇರ್ಪಡೆ ‌ಮಾಡಿರುವ ಪಠ್ಯದ ವಿವರವನ್ನು ಇಲ್ಲಿ ನೀಡಲಾಗಿದೆ.

ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣೆ; ಅಂತಿಮವಾಗಿ ಸೇರ್ಪಡೆಯಾದ ಮತ್ತು ಕೈಬಿಡಲಾದ ಯಾವುವು

ಹೊಸದಾಗಿ ಸೇರ್ಪಡೆಯಾದ ಪಾಠಗಳು:

✅ ಸಮಾಜ ವಿಜ್ಞಾನ ಭಾಗ-೧, 6 ನೇ ತರಗತಿ:

➡ ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ
➡ ವೇದ ಕಾಲದ ಸಂಸ್ಕೃತಿ ಪಾಠ
➡ ಹೊಸ ಧರ್ಮಗಳ ಉದಯ ಪಾಠ

✅ ಸಮಾಜ ವಿಜ್ಞಾನ ಭಾಗ-2, 6 ನೇ ತರಗತಿ: 

➡ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳೂ

 ಸಮಾಜ ವಿಜ್ಞಾನ ಭಾಗ 01, 7 ನೇ ತರಗತಿ:

➡ ಜಗತ್ತಿನ ಪ್ರಮುಖ ಘಟನೆಗಳು.
➡ ಮೈಸೂರು ಮತ್ತು ಇತರ ಸಂಸ್ಥಾನಗಳು.

 ಸಮಾಜ ವಿಜ್ಞಾನ ಭಾಗ 2, 7 ನೇ ತರಗತಿ:

➡ ಸಾಮಾಜಿಕ ಮತ್ತು ಧಾರ್ಮಿಕ ‌ಸುಧಾರಣೆಗಳು.
➡ ಸ್ವಾತಂತ್ರ್ಯ ಸಂಗ್ರಾಮ.

 ಸಮಾಜ ಭಾಗ 1, 10 ನೇ ತರಗತಿ:

➡ ಭಾರತಕ್ಕಿರುವ ಸವಾಲುಗಳು ಹಾಗೂ ಅವುಗಳ ಪರಿಹಾರೋಪಾಯಗಳು.
➡ ಪ್ರಥಮ ಭಾಷೆ ಕನ್ನಡದಲ್ಲಿ ಹೊಸದಾಗಿ ಸೇರ್ಪಡೆ ಮಾಡಿರುವ ಪಠ್ಯ:

 ಕನ್ನಡ ಪ್ರಥಮ ಭಾಷೆ, 6 ನೇ ತರಗತಿ:

➡ ನೀ ಹೋದ ಮರುದಿನ, ಕೃತಿಕಾರ ಚೆನ್ನಣ್ಣ ವಾಲೀಕಾರ

 ಕನ್ನಡ ಪ್ರಥಮ ಭಾಷೆ, 7 ನೇ ತರಗತಿ:

➡ ಸಾವಿತ್ರಿಬಾಯಿ ಪುಲೆ, ಡಾ ಎಚ್.ಎಸ್ ಅನುಪಮ

 ಕನ್ನಡ ಪ್ರಥಮ ಭಾಷೆ, 8 ನೇ ತರಗತಿ:

➡ ಮಗಳಿಗೆ ಬರೆದ ಪತ್ರ- ಜವಾಹರಲಾಲ್ ನೆಹರು

 ಕನ್ನಡ ಪ್ರಥಮ ಭಾಷೆ, 10 ನೇ ತರಗತಿ:

➡ ಸುಕುಮಾರ ಸ್ವಾಮಿಯ ಕಥೆ, ಶಿವಕೋಟ್ಯಾಚಾರ್ಯ

 ಕನ್ನಡ ಪ್ರಥಮ ಭಾಷೆ, 10 ನೇ ತರಗತಿ:

➡ ಯುದ್ಧ, ಸಾ.ರಾ.ಅಬುಬಕ್ಕರ್

 ಕನ್ನಡ ಪ್ರಥಮ ಭಾಷೆ, 10 ನೇ ತರಗತಿ:

➡ ತಾಯಿ ಭಾರತೀಯ ಅಮರಪುತ್ರರು, ಚಕ್ರವರ್ತಿ ಸೂಲಿಬೆಲೆ - ಪೂರ್ಣ ಪಾಠ ಕೈಬಿಡಲಾಗಿದೆ

✅ ಕನ್ನಡ ಪ್ರಥಮ ಭಾಷೆ, 10ನೇ ತರಗತಿ:

➡ ವೀರಲವ- ಲಕ್ಷ್ಮೀಶ

ದ್ವಿತೀಯ ಭಾಷೆ ಕನ್ನಡದಲ್ಲಿನ ಬದಲಾವಣೆಗಳು:

ದ್ವಿತೀಯ ಭಾಷೆ ಕನ್ನಡ, 8 ನೇ ತರಗತಿ:

➡ ಬ್ಲಡ್ ಗ್ರೂಪ್, ವಿಜಯಮಾಲಾ

 ದ್ವಿತೀಯ ಭಾಷೆ ಕನ್ನಡ, 9 ನೇ ತರಗತಿ:

➡ ಉರುಸುಗಳಲ್ಲಿ ಭಾವೈಕತೆ, ದಸ್ತಗೀರ ಅಲ್ಲೀಭಾಯಿ ಪಾಠ ಸೇರ್ಪಡೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸರ್ಕಾರಿ ಆದೇಶವನ್ನು ನೋಡಿ:⇓

ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣೆ; ಅಂತಿಮವಾಗಿ ಸೇರ್ಪಡೆಯಾದ ಮತ್ತು ಕೈಬಿಡಲಾದ ಯಾವುವು

ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣೆ; ಅಂತಿಮವಾಗಿ ಸೇರ್ಪಡೆಯಾದ ಮತ್ತು ಕೈಬಿಡಲಾದ ಯಾವುವು

ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣೆ; ಅಂತಿಮವಾಗಿ ಸೇರ್ಪಡೆಯಾದ ಮತ್ತು ಕೈಬಿಡಲಾದ ಯಾವುವು


Post a Comment (0)
Previous Post Next Post