ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET)ವು ರಾಜ್ಯದ ವಿಶ್ವವಿದ್ಯಾಲಯಗಳು ಹಾಗೂ ಮಹಾವಿದ್ಯಾಲಯಗಳಲ್ಲಿ ಉಪನ್ಯಾಸಕ ಹಾಗೂ ಸಹ ಪ್ರಾಧ್ಯಾಪಕರ ಅರ್ಹತಾ ಪ್ರಮಾಣಪತ್ರ ಪಡೆಯಲು ಕಡ್ಡಾಯವಾಗಿರುವ ಪ್ರತಿಷ್ಠಿತ ಪರೀಕ್ಷೆಯಾಗಿದೆ. ಈ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಪಠ್ಯಕ್ರಮದ ಆಳವಾದ ಅಧ್ಯಯನ ಹಾಗೂ ಕ್ರಮಬದ್ಧವಾದ ತಯಾರಿ ಅಗತ್ಯವಾಗಿದೆ.
ಇಲ್ಲಿ ನೀಡಿರುವ ಕೆ-ಸೆಟ್ ಪಠ್ಯಕ್ರಮವನ್ನು ಕನ್ನಡದಲ್ಲಿ ವಿಷಯವಾರು ಸರಳ ಹಾಗೂ ಸ್ಪಷ್ಟವಾದ ಟೇಬಲ್ ರೂಪದಲ್ಲಿ ನೀಡಲಾಗಿದೆ. ಈ ಪಠ್ಯಕ್ರಮವು ಪರೀಕ್ಷಾರ್ಥಿಗಳಿಗೆ ಸರಿಯಾದ ದಿಕ್ಕು ನೀಡಲು, ಅಧ್ಯಯನದ ಪ್ರಮುಖ ಕ್ಷೇತ್ರಗಳನ್ನು ಗುರುತಿಸಲು ಹಾಗೂ ಸಮಯೋಪಯೋಗಿ ಅಧ್ಯಯನ ರೂಪುರೇಷೆ ಸಿದ್ಧಪಡಿಸಲು ಸಹಾಯಕವಾಗುತ್ತದೆ.
ಕೆ-ಸೆಟ್ ಪಠ್ಯಕ್ರಮ:
You May Also Like 👇
Loading...