ಕರ್ನಾಟಕ ಶಿಕ್ಷಕರ ನೇಮಕಾತಿ 2026: ಮಾದರಿ ಪ್ರಶ್ನೆ ಪತ್ರಿಕೆಗಳು (Model Question Papers)

ಕರ್ನಾಟಕ ಶಿಕ್ಷಕರ ನೇಮಕಾತಿ 2026

ಅಧಿಕೃತ ಮಾದರಿ ಪ್ರಶ್ನೆ ಪತ್ರಿಕೆಗಳು (Model Question Papers PDF)

ಕರ್ನಾಟಕ ಶಿಕ್ಷಕರ ನೇಮಕಾತಿ 2026: ಮಾದರಿ ಪ್ರಶ್ನೆ ಪತ್ರಿಕೆಗಳು (Model Question Papers)

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ನಡೆಸಲಿರುವ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಎಲ್ಲಾ ಆಕಾಂಕ್ಷಿಗಳಿಗೆ ಶುಭಾಶಯಗಳು.

ಪರೀಕ್ಷೆಯ ಸ್ವರೂಪ ಹಾಗೂ ಪ್ರಶ್ನೆಗಳ ಕ್ಲಿಷ್ಟತೆಯ ಮಟ್ಟವನ್ನು ತಿಳಿದುಕೊಳ್ಳಲು ಇಲಾಖೆಯ ಅಧಿಕೃತ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದು ಮುಖ್ಯ. ಎಲ್ಲಾ ಪತ್ರಿಕೆಗಳ ನೇರ PDF ಲಿಂಕ್‌ಗಳು ಕೆಳಕಂಡಂತಿವೆ:

ಹುದ್ದೆ / ಪತ್ರಿಕೆಯ ವಿವರ ಡೌನ್‌ಲೋಡ್
GPT / CST Paper - 1
ಸಾಮಾನ್ಯ ಪತ್ರಿಕೆ (General Paper)
Download PDF
GPT Paper - 2
ಗಣಿತ ಮತ್ತು ವಿಜ್ಞಾನ (Maths & Science)
Download PDF
PST / PE (Gr-2) Paper - 1
ಸಾಮಾನ್ಯ ಪತ್ರಿಕೆ (General Paper)
Download PDF
PST Paper - 2
ಗಣಿತ, ಪರಿಸರ & ಸಮಾಜ ವಿಜ್ಞಾನ (Maths, EVS, SS)
Download PDF
AM / PET (Gr-1) Paper - 1
ಸಾಮಾನ್ಯ ಪತ್ರಿಕೆ (General Paper)
Download PDF
AM Paper - 2
ವಿಷಯ ಪತ್ರಿಕೆ (Subject Paper)
Download PDF
ಅಭ್ಯಾಸ ಮಾಡುವುದರ ಪ್ರಯೋಜನಗಳು:
  • ಸಮಯ ನಿರ್ವಹಣೆ: ನಿಗದಿತ ಅವಧಿಯಲ್ಲಿ ಪತ್ರಿಕೆ ಪೂರ್ಣಗೊಳಿಸಲು ನೆರವಾಗುತ್ತದೆ.
  • ಪರೀಕ್ಷಾ ಮಾದರಿ: ಪ್ರಶ್ನೆಗಳ ಸ್ವರೂಪ ಮತ್ತು ಅಂಕಗಳ ಹಂಚಿಕೆಯ ಅರಿವು ಸಿಗುತ್ತದೆ.
  • ಸ್ವಯಂ ಮೌಲ್ಯಮಾಪನ: ನಿಮ್ಮ ಸಿದ್ಧತೆಯ ಬಲ ಮತ್ತು ಕೊರತೆಗಳನ್ನು ಗುರುತಿಸಬಹುದು.

📢 ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಮಿತ್ರರೊಂದಿಗೆ ತಪ್ಪದೇ ಹಂಚಿಕೊಳ್ಳಿ!

You May Also Like 👇

Loading...
Post a Comment (0)
Previous Post Next Post