ಪ್ರಯೋಗದ ಮೂಲಕ ಸಸ್ಯದ ಬೆಳವಣಿಗೆ ಗಮನಿಸುವುದು ಹೇಗೆ

ಪ್ರಯೋಗದ ಮೂಲಕ ಸಸ್ಯದ ಬೆಳವಣಿಗೆ ಗಮನಿಸುವುದು ಹೇಗೆ

ಪ್ರಯೋಗದ ಮೂಲಕ ಸಸ್ಯದ ಬೆಳವಣಿಗೆ ಗಮನಿಸುವುದು ಹೇಗೆ

ಅಗತ್ಯ ಸಾಮಗ್ರಿಗಳು:

  • ರಾಗಿ ಅಥವಾ ಗೋಧಿ / ಹುರುಳಿ ಬೀಜಗಳು,
  • ತೆಂಗಿನ ಚಿಪ್ಪುಗಳುಅಥವಾ ಚಿಕ್ಕ ಕುಂಡಗಳು.
  • ನೀರು

ಪ್ರಯೋಗ ಮಾಡುವ ವಿಧಾನ:

ರಾಗಿ ಅಥವಾ ಗೋಧಿ ಬೀಜಗಳನ್ನು ಒಂದು ರಾತ್ರೀ ನೀರಲ್ಲಿ ನೆನೆಸಿಡಿ. ನಂತರ ಒಂದು ತೆಂಗಿನ ಕಾಯಿ ಚಿಪ್ಪನ್ನು (ಚಿಕ್ಕ ಕುಂಡಗಳು) ತೆಗೆದುಕೊಂಡು ಅದರಲ್ಲಿ ಕಪ್ಪು ಮಣ್ಣನ್ನು ತುಂಬಿ (ಹೊಲದಲ್ಲಿನ ಮಣ್ಣು). ಸ್ವಲ್ಪ ನೀರು ಚಿಮುಕಿಸಿ ಮಣ್ಣನ್ನು ಹಸಿ ಮಾಡಿ. ಎಂಟರಿಂದ ಹತ್ತು ರಾಗಿ/ಗೋಧಿ/ ಹುರುಳಿ ಬೀಜಗಳನ್ನು ಅದರಲ್ಲಿ ಬಿತ್ತಿ. ಮತ್ತಷ್ಟು ನೀರನ್ನು ಚಿಮುಕಿಸಿ. ಒಂದು ವಾರದ ವರೆಗೆ ಹೀಗೆ ಮುಂದುವರೆ.

ಒಂದು ವಾರದ ನಂತರ ಈ ಎರಡೂ ತೆಂಗಿನ ಕಾಯಿ ಚಿಪ್ಪುಗಳನ್ನು ಗಮನಿಸಿ. ಅದರಲ್ಲಾದ ಬೆಳವಣಿಗೆಯನ್ನು ಗಮನಿಸಿ.

ಇನ್ನೂ ಹೆಚ್ಚಿನ ತಿಳುವಳಿಕೆಗಾಗಿ ಈ ವಿಡಿಯೋ ನೋಡಿ:


ತೀರ್ಮಾನ:

ತೆಂಗಿನ ಕಾಯಿ ಚಿಪ್ಪಿನೊಳಗೆ ಸಸಿಗಳು ಬೆಳೆದಿರುತ್ತವೆ. ಇದರಿಂದ ಬೀಜಗಳಿಂದ ಮತ್ತೊಂದು ಸಸ್ಯ ಬೆಳೆಯುತ್ತದೆ ಎಂಬುದು ಗೊತ್ತಾಗುತ್ತದೆ.
Post a Comment (0)
Previous Post Next Post