ನಿಮ್ಮ ಇಂಗ್ಲೀಷ್ ಭಾಷೆಯನ್ನು ಉತ್ತಮಗೊಳಿಸುವ ಇಂಗ್ಲೀಷ್ ಒಗಟುಗಳು (English Riddles)

ನೀವು ಸಾಮಾನ್ಯವಾಗಿ ಕನ್ನಡದ ಒಗಟುಗಳ ಬಗ್ಗೆ ತಿಳಿದುಕೊಂಡಿರುವಿರಿ. ಕನ್ನಡ ಒಗಟುಗಳ ಹಾಗೆ ಇಂಗ್ಲೀಷ್ ಭಾಷೆಯಲ್ಲೂ ಸಹ ಒಗಟುಗಳಿವೆ. ಅವುಗಳನ್ನು 'RIDDLES' ಎನ್ನುತ್ತಾರೆ.

ನಿಮ್ಮ ಇಂಗ್ಲೀಷ್ ಭಾಷೆಯನ್ನು ಉತ್ತಮಗೊಳಿಸುವ ಇಂಗ್ಲೀಷ್ ಒಗಟುಗಳು (English Riddles)

ಇಂಗ್ಲೀಷ್ ಒಗಟುಗಳನ್ನು ಓದುವುದು ಮತ್ತು ಅವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವುದರಿಂದ, ಇಂಗ್ಲೀಷ್ ನ್ನು ದ್ವಿತೀಯ ಭಾಷೆಯಾಗಿ ಕಲಿಯುವವರಿಗೆ ಅನೇಕ ಲಾಭಗಳಿವೆ.

ಅವುಗಳೆಂದರೆ:
1. ಇವು ನಿಮ್ಮ ಇಂಗ್ಲೀಷ್ ಶಬ್ಧ ಭಂಡಾರವನ್ನು ಹೆಚ್ಚಿಸಲು ಸಹಾಯಕ.

2. ನಿಮ್ಮ ವಿಚಾರ ಶಕ್ತಿಯನ್ನು ಇವು ಒರೆಗೆ ಹಚ್ಚುತ್ತವೆ ಆ ಮೂಲಕ ನಿಮ್ಮ ಬುದ್ಧಿಯನ್ನು ಚುರುಕುಗೊಳಿಸುತ್ತವೆ.

3. ನಿಮ್ಮ ಇಂಗ್ಲೀಷ್ ಭಾಷಾ ಕೌಶಲ್ಯವನ್ನು ಹೆಚ್ಚಿಸುತ್ತವೆ.

4. ಇವು ನಿಮ್ಮ ಮನಸ್ಸನ್ನು ಮುದಗೊಳಿಸುತ್ತವೆ.

5. ನೀವು ಶಿಕ್ಷಕರಾಗಿದ್ದಲ್ಲಿ, ನಿಮ್ಮ ತರಗತಿಯಲ್ಲಿ ಇಂಗ್ಲೀಷ್ ಒಗಟುಗಳನ್ನು ಬಿಡಿಸುವ ಸ್ಪರ್ಧೆ ಏರ್ಪಡಿಸಿ. ಇದರಿಂದ ವಿದ್ಯಾರ್ಥಿಗಳ ಇಂಗ್ಲೀಷ್ ಭಾಷಾ ಕೌಶಲ್ಯ ಹೆಚ್ಚುವುದಲ್ಲದೆ, ಅವರು ತರಗತಿಯಲ್ಲಿ ಅತ್ಯಂತ ಚಟುವಟಿಕೆಯಿಂದ ಭಾಗವಹಿಸಲು ಸಹಾಯಕ.

ಹೀಗೆ ಇನ್ನೂ ಅನೇಕ ರೀತಿಯಲ್ಲಿ ಇಂಗ್ಲೀಷ್ ಒಗಟುಗಳು ನಿಮಗೆ ಹಾಗೂ ನಿಮ್ಮ ವಿದ್ಯಾರ್ಥಿಗಳಿಗೆ ಅತ್ಯಂತ ಸಹಾಯಕವಾಗಿವೆ.

ಇಂಗ್ಲೀಷ್ ಒಗಟುಗಳಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲಿಂಕ್ ಬಳಸಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ.

ENGLISH RIDDLES:
🔗 https://tinyurl.com/3npp2x3f
-----

Follow English Hub channel on WhatsApp:

Link: https://whatsapp.com/channel/0029Va4PTolIiRokmYWegM3H
------

Post a Comment (0)
Previous Post Next Post